tag:blogger.com,1999:blog-14144026539070551392024-03-08T05:26:40.077-08:00Cold VolcanoI leave this description as per reader's understanding!Dworldhttp://www.blogger.com/profile/14476734521791183423noreply@blogger.comBlogger8125tag:blogger.com,1999:blog-1414402653907055139.post-53399074119801697382010-10-23T06:54:00.000-07:002010-10-24T17:19:07.692-07:00ನಿನ್ನ ಮೌನದ ನಾನು...!"ನಿನ್ನ ಮೌನಕ್ಕೊಂದು ಪತ್ರ"

ಇದು ನಿನಗೆ ಬರೆಯುತ್ತಿರುವ ಪ್ರಥಮ ಪತ್ರ... ಇಲ್ಲಿಯವರೆಗೆ, ಕಟ್ಟಿರುವ ಆಣೆಕಟ್ಟನ್ನು ಭೇದಿಸಲಾಗದೆ ಅದರಾಚೆ ಅವಿತಿಟ್ಟುಕೊಂಡ ಅಥವಾ ಬಲವಂತವಾಗಿ ಅವಿತಿಡಲ್ಪಟ್ಟ ಭಾವನೆಗಳೆಂಬ ಮಹಾಪೂರ ಆಣೆಕಟ್ಟಿನ ಆಳವನ್ನು ಎತ್ತರವನ್ನೂ ಮೀರಿ ನಿಂತಾಗ ಮತ್ತೇನೂ ತೋಚದೆ ಆಚೆ ಬಿದ್ದ ಪ್ರತಿಯೊಂದು ಹನಿಯನ್ನೂ ಅಕ್ಷರಗಳ ರೂಪದಲ್ಲಿ ನಿನ್ನೆಡೆಗೆ ಕಳುಹಿಸಿರುವೆ ನಾನು..ಸ್ವೀಕರಿಸುವೆಯಾ ನೀನು..???

ಓ...... ಇಲ್ಲೇ ನೀನು ನನಗೆ ಸಮಸ್ಯೆಯಾಗುವೆ! ನಿನ್ನ ನೋಡಿದಾಗಿನಿಂದ ನಿನ್ನೊಡನಿರುವ ಸ೦ಬ೦ಧಕ್ಕೆ ಕೊಡುವ ಸೂಕ್ತ ಹೆಸರಿಗಾಗಿ ಹುಡುಕಾಡಿ ಸೋತಿದ್ದೇನೆ. ನಿನ್ನನ್ನು ಸಂಬೋಧಿಸಲು ನನ್ನಲ್ಲಿ ನಿರ್ದಿಷ್ಟ ಅಕ್ಷರಗಳಿಲ್ಲ..ಎಲ್ಲ ಸಂಬೋದನೆಗೂ, ಎಲ್ಲ ಸಂಭಂಧಕ್ಕೂ, ಸ್ನೇಹಕ್ಕೂ, ಪ್ರೀತಿಗೂ ಮೀರಿ ನಿಂತ ಭುವಿ ಬಾನಿಗಿಂತಲೂ ವಿಶಾಲವಾದ ನಮ್ಮ ಸ೦ಬ೦ಧಕ್ಕೆ ಏನೆಂದು ಹೆಸರಿಡಲಿ .. ಹೇಳು!?

ಕಾರಣವಿಲ್ಲದೆ ನನ್ನನ್ನು ಬಹಳ ಕಾಡಿಸುವೆ ನೀನು! ಕಣ್ಣೆದುರಿಗೆ ಕಂಡರೂ ಕೈಗೆ ಸಿಗದ ಕಡು ವಿಚಿತ್ರ ನೀನು.. ನಿನ್ನ ಪ್ರತಿ ಸೋಲಿಗೂ ಅಳುವ ಪ್ರತಿ ಗೆಲುವಿಗೂ ಅಭಾರಿಯಾದ, ನನ್ನ ಎಲ್ಲ ಸೋಲಿಗೂ, ಎಲ್ಲ ಗೆಲುವಿಗೂ ನಿನ್ನ ಮೌನವೊಂದೇ ಸಾಂತ್ವನ ಹಾಗೂ ಅಭಿನಂದನೆಯಾಯಿತೇಕೆ?? ನನ್ನ ಪ್ರತಿಯೊಂದು ಕಣ್ಪನಿಗೂ, ಪ್ರತಿ ನಗೆ ಬುಗ್ಗೆಗೂ, ನಿನ್ನೊಡನೆ ತೋಡಿಕೊಂಡ ನನ್ನೆಲ್ಲ ನೋವು ನಲಿವುಗಳಿಗೂ ನೀನು ಕುರುಡಾಗಿ, ಕಿವುಡಾಗಿ, ಮೂಕವಾಗಿ ಕುಳಿತಿದ್ದೇಕೆ... ಹೇಳು!

ನನ್ನೆಲ್ಲ ಕನಸುಗಳಿಗೆ ಸ್ಪೂರ್ತಿಯಾಗುವ, ಸಮಸ್ಯೆಗಳಿಗೆಲ್ಲ ಪರಿಹಾರ ಸೂಚಿಸುವ, ನನ್ನೆಲ್ಲ ದುಃಖ ದುಮ್ಮಾನಗಳಿಗೆ ಹೆಗಲೊಡ್ಡುವ, ಗೆಲುವಿಗೆಲ್ಲ ಚಪ್ಪಾಳೆಯಾಗುವ, ನನ್ನಲ್ಲಿಯ ಇಂಗದ ಉತ್ಸಾಹಕ್ಕೆ ಇಂಬು ನೀಡುವ, ನನ್ನ ಕಣ್ಣಂಚಿನ ಕಾಂತಿಯಾದ, ನನ್ನೆಲ್ಲ ಕಾರ್ಯಕ್ಕೆ ಪ್ರೇರಕ ಹಾಗೂ ಪೂರಕ ಶಕ್ತಿಯಾದ ಈ ನಿನ್ನ 'ಮೌನ'ವನ್ನು ನಾನೆಂತು ಬಣ್ಣಿಸಲಿ ಹೇಳು.. ನಮ್ಮೀ ಸಂಭಂಧದ ಗಾಢತೆಗೆ ನಿಕಟತೆಗೆ ಕಾರಣೀಭೂತವಾದ ಈ ನಿನ್ನ 'ಮೌನ'ಕ್ಕೆ ನನ್ನ ಕ್ರತಜ್ನತೆಯನ್ನು ವಿವರಿಸಲು ಬಹುಷಃ ಕಾಳಿದಾಸ ಮರುಜನ್ಮ ಪಡೆಯಬೇಕಾದೀತು!!!

ನನ್ನ ಪರಿಧಿ 'ಮನೆ' ಎಂಬ ಪ್ರಪಂಚಕ್ಕಷ್ಟೇ ಸೀಮಿತ.. ನಿನ್ನ ಪರಿಧಿ 'ಪ್ರಪಂಚ'ವೇ ಒಂದು ಮನೆಯಾದಷ್ಟು ವಿಶಾಲ. ಅದೆಲ್ಲ ನಮ್ಮ ಆಪ್ತತೆಯ ಎದುರು ಗೌಣವಾದದ್ದು ವಿಚಿತ್ರವೆನಿಸುತ್ತದೆ ನನಗೆ..ನನ್ನ ರೆಪ್ಪೆಯಡಿಯ ಕತ್ತಲೆಯಲ್ಲಿ ಹೊ೦ಬೆಳಕಾಗಿ ಅದೆಂದು ಬಂದು ಸೇರಿದೆ??ನನ್ನ ಹೆರಳಲ್ಲಿಯ ಮುಂಗುರುಳಾಗಿ ಏಕೆ ಬಂದೆ..? ನನ್ನ ಅಧರದಲ್ಲಿಯ ರಂಗು ನೀನಾದೆ.. ಹೇಗೆ??

ನನ್ನಲ್ಲಿಯ ಕಠಿಣತೆಯನ್ನು ಕಳೆದು ಮ್ರದುವಾಗಿಸಿದ, ನನ್ನ ವಿಚಾರ ಲಹರಿಗೆ ಹೊಸ ಭಾಷ್ಯ ಬರೆಸಿದ, ನನ್ನ ಸಾಹಿತ್ಯಕ್ಕೆ ಪ್ರೇರಣೆಯಾದ, ನನ್ನ ಮುಷ್ಟಿಯಗಲದ ಹ್ರದಯದಲ್ಲಿ ತಡೆಯಿಲ್ಲದೆ ಓಡಾಡುವ, ನನ್ನ ಜೀವಕ್ಕೆ ಸಂಜೀವಿನಿಯಾದ, ನನ್ನ ಬದುಕೆಂಬ ಪುಸ್ತಕದ ಮುನ್ನುಡಿಯಾದ, ನೀನು..ನನಗೆ ಯಾರು??? ಎಂಬ ಪ್ರಶ್ನೆಗೆ ಏನೆಂದು ಉತ್ತರಿಸಲಿ.. ಹೇಳು!!!

ನಮ್ಮ ಅನಂತ, ಎಣೆಯಿಲ್ಲದ ಸಂಬಂಧವನ್ನು ನಿನ್ನೆರಡು ಅಧರಗಳ ಆಲಿ೦ಗನದಿ೦ದಾದ 'ಮೌನ' ದಲ್ಲಿ ಮಾತ್ರ ಏಕೆ ಹಿಡಿದಿಟ್ಟಿರುವೆ..? ನೀನು ತುಟಿ ತೆರೆಯೆ ಅದು ಜಾರಿ ಹೋಗುವುದನ್ನು, ನೀನು ನನಗೆ ಬರೀ ಶೂನ್ಯವಾಗುವುದನ್ನು ನಾ ಹೇಗೆ ಸಹಿಸಲಿ...ಹೇಳು?? ನಿನ್ನ ಮೌನದಿಂದೀಚೆಯ ಪ್ರಪಂಚದಲ್ಲಿ ನೀನು ನನಗೆ ಎಲ್ಲಾ..!! ಮೌನ ಮುರಿದರೆ ನೀ ಎನಗೆ ಏನೂ ಅಲ್ಲ..ಏಕೆ?! ನಮ್ಮ ಅವಿನಾಭಾವ ಸಂಬಂಧ ನಿನ್ನ ಮೌನಕ್ಕಷ್ಟೇ ಸೀಮಿತವೇಕೆ..? ಈ ಎಲ್ಲ ಪ್ರಶ್ನೆಗಳಿಗೆ ಉತ್ತರವಾಗಿ ಮುರಿಯದ ಮೌನದೊಂದಿಗೆ ಬರುವೆಯಷ್ಟೇ.....???

ಇಂತಿ ನಿನ್ನ ತಿರಸ್ಕಾರ ಸಹಿಸದ,

'ನಿನ್ನ ಮೌನದ ನಾನು'.Dworldhttp://www.blogger.com/profile/14476734521791183423noreply@blogger.com0tag:blogger.com,1999:blog-1414402653907055139.post-74615436103081153602010-10-23T04:46:00.000-07:002010-10-23T04:46:53.408-07:00ನಿನ್ನ ನೆನಪು..ಬರುತ್ತದೆ ಗೆಳೆಯಾ

ಒಮ್ಮೊಮ್ಮೆ ನಿನ್ನ ನೆನಪು ..

ನಿದ್ದೆ ಬಾರದಿದ್ದರೂ ಕಣ್ಮುಚ್ಚಿ ಮಲಗಿದಾಗ...

ನಗಲಾರದ ನಗುವೊಂದು ಚಿಮ್ಮಿದಾಗ..

ಕುರುಬದೇ ಕಂಬನಿಯು ಜಾರಿದಾಗ..

ಕೋಗಿಲೆಯ ಕುಹೂ ಕುಹೂ ಕೇಳಿದಾಗ..

ಪಿಸುವಾಗಿ ಪ್ರತಿ ಉಸಿರುಗರೆಯುವಾಗ..

ಹೌದು.. ನಿನ್ನನ್ನು ನಾ ಮರೆತಿದ್ದೆಂದು???Dworldhttp://www.blogger.com/profile/14476734521791183423noreply@blogger.com1tag:blogger.com,1999:blog-1414402653907055139.post-42720620282238262482010-10-23T04:32:00.000-07:002010-10-23T04:32:10.936-07:00ವಿಚಿತ್ರ !!!ಪ್ರಚೋದನೆಯಿಂದ ಭಾವ.. ಭಾವದಿಂದ ಕಂಪನ.. ಕಂಪನದಿಂದ ಆವೇಗ..

ಆವೇಗದಿಂದ ಬಡಿತ.. ಬಡಿತದಿಂದ ತುಡಿತ...ತುಡಿತದಿಂದ ತೊದಲು..

ತೊದಲಿನಿಂದ ವರ್ಣ..ವರ್ಣದಿಂದ ಶಬ್ದ.. ಶಬ್ಧದಿಂದ ವಾಕ್ಯ...

ಇವೆಲ್ಲ ಕೊನೆಯಲ್ಲಿ ಉಂಟುಮಾಡುವುದು ಪ್ರಚೋದನೆಯನ್ನೇ..!!!Dworldhttp://www.blogger.com/profile/14476734521791183423noreply@blogger.com0tag:blogger.com,1999:blog-1414402653907055139.post-33727810091001352152010-10-23T04:24:00.000-07:002010-10-23T04:24:05.613-07:00:(ಬದುಕು ಸಾಗಿದೆ ಭಾವನೆಗಳ ಮೆಟ್ಟಿ,

ಹ್ರದಯವಾಗಿದೆ ಪಾಳು ಕೆಸರಿನಾ ತೊಟ್ಟಿ,

ಕಾಣದಾಗಿದೆ ಗುರಿಯೆಂಬ ಹೂವಿನಾ ಬುಟ್ಟಿ... :(Dworldhttp://www.blogger.com/profile/14476734521791183423noreply@blogger.com0tag:blogger.com,1999:blog-1414402653907055139.post-35350733197319500772010-10-18T10:51:00.000-07:002010-10-18T10:51:02.582-07:00ಪ್ರೀತಿಯಿರಲಿ, ಬಿಡಲಿ..ಬರಲು ಪ್ರಯತ್ನಿಸಿದೆ ಸನಿಹ

ಬಿಡದಾಗಿದೆ ನಿನ್ನ ಬಗೆಗಿನ ಮೋಹ...

ಬೇಕಿಲ್ಲ ನಿನ್ನ ಜೊತೆ ಮಾತುಕತೆ,

ನೂರು ಮಾತು, ಹರಟೆ, ನಗು,

ಕೋಪ,ತಾಪ, ಸರಸ,ವಿರಸ,

ಹುಸಿಮುನಿಸು,ಸವಿಲಜ್ಜೆ..

ನಾ ಬೇಡುವುದು ನಿನ್ನ ಒ೦ದೇ ಒ೦ದು ನೋಟ

ಪ್ರೀತಿಯಿರಲಿ, ಬಿಡಲಿ..

ನಿನ್ನ ದ್ರಶ್ಟಿ ನನ್ನೊಳಗಿರಲಿ!!!

ಜಗತ್ತೇ ನನ್ನ ನೋಡಿತೆ೦ದು ಸ೦ತ್ರಪ್ತಳಾಗುವೆ...Dworldhttp://www.blogger.com/profile/14476734521791183423noreply@blogger.com2tag:blogger.com,1999:blog-1414402653907055139.post-73970237575753282342010-10-18T10:35:00.000-07:002010-10-18T10:35:12.182-07:00:(ಭಾವಗಳು ಮುಳುವಾಯ್ತು, ಭಾವನೆಯು ಮುಳುಗೋಯ್ತು

ಜೀವನದ ದೋಣಿಯದು ತಿರುವಾಗಿ ಹೋಯ್ತು..

ತಿಳಿದಿದ್ದೊ ತಿಳಿಯದೆಯೋ ಕಣ್ಣೀರ ಹನಿ ಬಸಿದು

ಒಸರೊಸರಿ ನೆಲಸೇರಿ ಧೂಳಾಗಿ ಹೋಯ್ತು..Dworldhttp://www.blogger.com/profile/14476734521791183423noreply@blogger.com0tag:blogger.com,1999:blog-1414402653907055139.post-43613864199421909802010-10-18T10:22:00.000-07:002010-10-18T20:37:34.931-07:00???????ಮತ್ತೆ ಮರುಕಳಿಸಿಹುದು

ಮುಚ್ಚಲಾರದ ಕೊಳೆಯು

ಮಸುಕಾಗಿ ಬ೦ದು

ಎನ್ನ ಮತ್ತೆ ಮುಸುಕುತಿಹುದು..

ಮುಸ್ಸ೦ಜೆಯಾ ಮಡಿಲು

ಮತ್ತೆ ಕೈ ಜಾರಿಹುದು

ಮತ್ತದೋ ಮನವೆಲ್ಲ

ಮತ್ತಿನಲಡಗುತಿಹುದು..

ಮರೆವೆನೆ೦ದರೂ ಜೀವ

ಮರೆಯಲಾಗದು ನೋವ

ಮರುಗುತಿಹ ಮನಕಿ೦ದು

ಮುಕ್ತಿಯೆ೦ದು???

ಮುಪ್ಪಾದ ಆಲೋಚನೆಗಳು

ಮರುಹಟ್ಟನು ಪಡೆದು

ಮತ್ತೆ ಚಿಗುರುವುದೆ೦ದು

ಮರಳು ಮನವೆ!..

ಮರಳುಗಾಡಿನ ಸೊಗಡು

ಮನಸ ಮೂಲೆಯಲಿ೦ದು

ಮೂದಲಿಸಿ ನನ್ನನ್ನು

ನಗುತಲಿಹುದು..!

ಅತ್ತ ಚೂರಾದ ಹಗೆ

ಇತ್ತ ಬೇರೊಡೆವ ಬಗೆ

ನಿಲ್ಲಬಹುದೇ ಕಾಯ

ನೆಲದ ಮೇಲೆ???Dworldhttp://www.blogger.com/profile/14476734521791183423noreply@blogger.com1tag:blogger.com,1999:blog-1414402653907055139.post-10281715308063127732010-09-29T06:41:00.000-07:002010-09-29T06:41:51.222-07:00Destination of that day!
There was  a small fear and confusion the previous when I was going to bed. The next day I had to  see morning early. For me getting up early is  a difficult part. But, I strongly said to myself , I will not fail in the plan I made.

May be because my ‘heart’ was also along with my ‘will’ that day, sharp 5.45 a.m my eyes were open. “Thank God! I woke up..”

I hurried to take bath, put some fruits and other stuffs in my bag along with a camera, made a good wish and started!

Yes, I was going for a trip to an unknown place that I wanted to make it alone to experience the difference and another personal reason!

At around 7.15AM, I was out of the gate of my house in Bangalore and walked along the sun who was  going to be my only known company throughout that day. I was neither so excited nor very down. A bus dropped me in Majestic – the main bus terminal in Bangalore. Soon, I found another bus which takes me to  a place where my destination existed. There wasn’t much traffic in the morning.

I felt, the bus speed was overtaking the speed of my thoughts. I was lucky, a window side seat was more beneficial. Along the way, one thing that really captured me  was a “huge hill of  big boulders and stones”. Those were  a marvelous sight to my city drawn eyes. I thought… “If Vanara’s (monkey Gods from the Hindu Epic Ramayana) saw these stones when they were making bridge to Lanka, they wouldn’t have look anywhere else  for raw materials!”. I smiled about my own stupid thought.

After about 3 hours of journey into the deep rural, the bus reached the place –‘Kolar’. I owed my  thanks to the bus conductor who put me in a bus which takes me  to a place where I realized I had to get a final vehicle to my place of interest . A little sleep in the 30 min of quick journey did good. When I opened my eyes, I was in the golden earth of India called  KGF!

Within 10 minutes, a gate with “Linga” was welcoming me.. I could see “Lingas” all over there as my Bus stopped. I got down and saw a board written “*Koti Lingeswara Temple”! And that was my ultimate destination of the day! (*Koti meaning 10000000 and Linga symbolizing the Hindu Lord Shiva)

I was completely thrilled while entering to the ‘Mahadwara’ (Main entrance of the place) of  Kotilingeswara temple. I could find an outbuilding of “ Black Lingas” both the side all over the way. I bought Pooja stuffs, paid  the entry fee  and got into the  so called “Bhookailasa”. (Home of Lord Shiva on Earth)

Entrance was beautiful. Since it wasn’t a Monday or weekend, which were days normally attracting many people to this temple, this Thursday had very few visitors.

In between hundreds of thousands of Lingas, I could find 3 main temples, viz. Brahmeshwar Temple, Shiva temple and Narayana Temple.

I gave Pooja stuffs to a priest in one of the temple and requested him to perform “Archana”(a special practice for worship in Hindu Temples). He was also talking with the visitors about a “Thread Tying” service which was supposedly famous and  beneficial.

I was amazed to note, this Priest was communicating in 4 different languages very fluently. He was a perfect professional.  I decided and bought his magic thread, tied to the blessed tree ! I fed banana’s  to a hungry monkey . There was a 108 ft height Linga installed and facing the Basava (The bull – believed as a vehicle of Lord Shiva in Hindu Religion) statue.  It turned out to be his tallest statue in this world!

The place as such was quiet and nice for meditation. I didn’t want to disappoint my camera. I tried to capture “Kotilingeswara” in all directions.  It was almost 1.30 p.m. Interestingly, even though I didn’t have any food since morning, my energy was still up!

I saw an old lady who was cleaning a field, nearby. I felt inspired, went to her and gave all the food that I was carrying. The smile on her face gave me more energy than what my food could give. It was my  best moment of the day. As one might ask, I didn’t actually take the risk to counting these Lingas. Because I knew from sight that it won’t get over in a day.

After that, I waved my hands to all the Lingas and left from Kotilingeswara with my stomach, reminding me it was empty. But I decided that, I won’t eat anything until I reach back Bangalore, a practice that I follow when I’m outside.

It was too sunny when I started back. The bus was running medium fast. I was back 6.30 p.m, knocking at my house door. Gladly greeted by my inmate friends, I rushed to satiate my hungry stomach. It wasn’t even 12 hours from when I had left. I was back to the known world with a satisfied desire.

‘Kotilingeshwara’ had been captured in my mind and camera. I couldn’t analyze much about the place since I was very tired physically and mentally. It was true , I probably didn’t get much devotional feeling in the place of Lord Shiva! The place didn’t take me much high but I was definitely  not disappointed about the experience. It was one of the places anyone could (or should) visit once in their life.  For me, the goal of this day was fulfilled. Reasons for the trip were satisfied. My experience that day was different from my routine and that mattered to me, most. And it remained as one more experiment in the journey of life. It helped me to awake to the venturesome in me.

Glad to have had a balanced trip, I marked 16th of Sep 2010 as a day in my history of “Change”!

Thanks to a friend who helped me by editing this journal properly!
Dworldhttp://www.blogger.com/profile/14476734521791183423noreply@blogger.com3