Monday, October 18, 2010

:(

ಭಾವಗಳು ಮುಳುವಾಯ್ತು, ಭಾವನೆಯು ಮುಳುಗೋಯ್ತು
ಜೀವನದ ದೋಣಿಯದು ತಿರುವಾಗಿ ಹೋಯ್ತು..
ತಿಳಿದಿದ್ದೊ ತಿಳಿಯದೆಯೋ ಕಣ್ಣೀರ ಹನಿ ಬಸಿದು
ಒಸರೊಸರಿ ನೆಲಸೇರಿ ಧೂಳಾಗಿ ಹೋಯ್ತು..

No comments:

Post a Comment