Saturday, October 23, 2010

ನಿನ್ನ ನೆನಪು..

ಬರುತ್ತದೆ ಗೆಳೆಯಾ
ಒಮ್ಮೊಮ್ಮೆ ನಿನ್ನ ನೆನಪು ..
ನಿದ್ದೆ ಬಾರದಿದ್ದರೂ ಕಣ್ಮುಚ್ಚಿ ಮಲಗಿದಾಗ...
ನಗಲಾರದ ನಗುವೊಂದು ಚಿಮ್ಮಿದಾಗ..
ಕುರುಬದೇ ಕಂಬನಿಯು ಜಾರಿದಾಗ..
ಕೋಗಿಲೆಯ ಕುಹೂ ಕುಹೂ ಕೇಳಿದಾಗ..
ಪಿಸುವಾಗಿ ಪ್ರತಿ ಉಸಿರುಗರೆಯುವಾಗ..
ಹೌದು.. ನಿನ್ನನ್ನು ನಾ ಮರೆತಿದ್ದೆಂದು???

1 comment: