Monday, October 18, 2010

ಪ್ರೀತಿಯಿರಲಿ, ಬಿಡಲಿ..

ಬರಲು ಪ್ರಯತ್ನಿಸಿದೆ ಸನಿಹ
ಬಿಡದಾಗಿದೆ ನಿನ್ನ ಬಗೆಗಿನ ಮೋಹ...

ಬೇಕಿಲ್ಲ ನಿನ್ನ ಜೊತೆ ಮಾತುಕತೆ,
ನೂರು ಮಾತು, ಹರಟೆ, ನಗು,
ಕೋಪ,ತಾಪ, ಸರಸ,ವಿರಸ,
ಹುಸಿಮುನಿಸು,ಸವಿಲಜ್ಜೆ..

ನಾ ಬೇಡುವುದು ನಿನ್ನ ಒ೦ದೇ ಒ೦ದು ನೋಟ
ಪ್ರೀತಿಯಿರಲಿ, ಬಿಡಲಿ..
ನಿನ್ನ ದ್ರಶ್ಟಿ ನನ್ನೊಳಗಿರಲಿ!!!
ಜಗತ್ತೇ ನನ್ನ ನೋಡಿತೆ೦ದು ಸ೦ತ್ರಪ್ತಳಾಗುವೆ...

2 comments:

  1. good one...
    ನಿನ್ನ ದೃಷ್ಟಿ ನನ್ನೊಳಗಿರಲಿ!!!
    ಜಗತ್ತೇ ನನ್ನ ನೋಡಿತೆ೦ದು ಸ೦ತ್ರಪ್ತಳಾಗುವೆ...
    ಇಷ್ಟವಾದ ಸಾಲುಗಳು

    ReplyDelete
  2. Thanks Ranjita.. Checked your blog. You are too good in writing. Keep the good work.

    ReplyDelete