Saturday, October 23, 2010

ವಿಚಿತ್ರ !!!

ಪ್ರಚೋದನೆಯಿಂದ ಭಾವ.. ಭಾವದಿಂದ ಕಂಪನ.. ಕಂಪನದಿಂದ ಆವೇಗ..
ಆವೇಗದಿಂದ ಬಡಿತ.. ಬಡಿತದಿಂದ ತುಡಿತ...ತುಡಿತದಿಂದ ತೊದಲು..
ತೊದಲಿನಿಂದ ವರ್ಣ..ವರ್ಣದಿಂದ ಶಬ್ದ.. ಶಬ್ಧದಿಂದ ವಾಕ್ಯ...
ಇವೆಲ್ಲ ಕೊನೆಯಲ್ಲಿ ಉಂಟುಮಾಡುವುದು ಪ್ರಚೋದನೆಯನ್ನೇ..!!!

No comments:

Post a Comment